Scrolling Newsflash

ದಾವಣಗೆರೆ ಜಿಲ್ಲೆಯಲ್ಲಿ ಸಮಾಜದ ಕಾರ್ಯಕ್ರಮ

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ

ದಾವಣಗೆರೆ  ಜಿಲ್ಲಾ  ಘಟಕದ

ಹರ ಸೇವಾ ಸಂಸ್ಥೆಯ ವತಿಯಿಂದ

ಇವರ ಸಂಯುಕ್ತಾಶ್ರಯದಲ್ಲಿ 

ದಿನಾಂಕ 11-09-2016 ನೇ ಭಾನುವಾರ

ದಾವಣಗೆರೆ ಜಿಲ್ಲೆಯ

ಎಸ್. ಎಸ್ . ಎಲ್. ಸಿ.  ಮತ್ತು  ಪಿ .ಯು. ಸಿ. ವಿದ್ಯಾಥಿಗಳಿಗೆ

"2015-2016 ಪ್ರತಿಭಾ ಪುರಸ್ಕಾರ"

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ

ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಸಮಾಜದ ವಿದ್ಯಾರ್ಥಿಗಳಿಗೆ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ. 

ಆದ ಕಾರಣ ಸಮಾಜ ಬಾಂಧವರು

ಹೆಚ್ಚನ ಸಂಖ್ಯೆಯಲ್ಲಿ  ಭಾಗವಹಿಸಬೇಕಾಗಿ ಕೋರಲಾಗಿದೆ.

ಸ್ಥಳ: ಶ್ರೀಮದ್ದ್ ಅಭಿನವ ರೇಣುಕ ಮಂದಿರ,

ಪಿ.ಬಿ. ರಸ್ತೆ, ದಾವಣಗೆರೆ.

ಹೆಚ್ಚಿನ ಮಾಹಿತಿಗಾಗಿ : 08192 222008

Go to top