Scrolling Newsflash

ಹಾವೇರಿ ಜಿಲ್ಲಾ ಮಾಸಿಕ ಸಭೆ

ಮಾನ್ಯ ಸಮಾಜ ಬಾಂಧವರೇ,

ದಿನಾಂಕ 14-06-2017ರ

ಬುದವಾರ ಬೆಳಗ್ಗೆ , 10-30 ಗಂಟೆಗೆ

ಪಂಚಮಸಾಲಿ ಸಮಾಜದ ಜಿಲ್ಲಾ ಮಾಸಿಕ ಸಭೆಯನ್ನು

ಹಾವೇರಿಯಲ್ಲಿ  ಜಾನುವಾರಗಳ ಮಾರುಕಟ್ಟೆಯ ಆವರಣದಲ್ಲಿರುವ

ಮಾನ್ಯಶ್ರೀ P D ಶಿರೂರ ಇವರ  ಬಿಲ್ಡಿ೦ಗಿನಲ್ಲಿ

ಜಿಲ್ಲಾ ಸಂಘಟನೆಯ ಪ್ರಮುಖ ವಿಷಯಗಳ ಕುರಿತು

ಚಚಿ೯ಸಲು ಸಭೆಯನ್ನು ಕರೆಯಲಾಗಿದೆ 

ಕಾರಣ ಜಿಲ್ಲೆಯ 7 ತಾಲೂಕಾ,ಅಧ್ಯಕ್ಷರು,ಕಾಯ೯ದಶಿ೯ಗಳು

ಸದಸ್ಯರು, ಜಿಲ್ಲಾ ಸಮಿತಿಯ ಸದಸ್ಯರು  ಪದಾಧಿಕಾರಿಗಳು,

ರಾಜ್ಯ ಸಮಿತಿಯ ಸದಸ್ಯರು ಹಾಗೂಸಮಾಜದ ಚುನಾಯಿತ ಜನಪ್ರತಿನಿಧಿಗಳು

ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ

ಸೂಕ್ತ ಸಲಹೆ ನೀಡಲು ವಿನಂತಿಸಲಾಗಿದೆ, ಕನಿಷ್ಟ  ಸಮಾಜದ ಐದು ಜನರಿಗೆ 

ಈ ಸಭೆಯ ವಿಷಯ ತಿಳಿಸಲು ನಿಮ್ಮನ್ನು ಈ ಮೂಲಕ ಕೋರಲಾಗಿದೆ

ನೀವು ತಪ್ಪದೆ ಬನ್ನಿರಿ

ಶ್ರೀ ಎಸ್, ಆರ್,ಅ೦ಗಡಿ ವಕೀಲರು,

ಹಾವೇರಿ ಜಿಲ್ಲಾಧ್ಯಕ್ಷರು,

ವೀರಶೈವ ಪಂಚಮಸಾಲಿ ಸಮಾಜ

ದಿನಾಂಕ 04-06-2017 ರಂದು

ಹೊನ್ನಾಳಿ ತಾಲ್ಲೂಕು,

ವೀರಶೈವ ಪಂಚಮಸಾಲಿ  ಸಮಾಜ

ಮಹಿಳಾ ಘಟಕ , ನೌಕರ ಘಟಕ ,

ಬೆಳಗುತ್ತಿ ಗ್ರಾಮ ಘಟಕ

ಇವರ ಸಂಯುಕ್ತ ಆಶ್ರಯದಲ್ಲಿ

ಪ್ರತಿಭಾ ಪುರಸ್ಕಾರ

ಹಾಗೂ ಸನ್ಮಾನ ಸಮಾರಂಭ

ದಿನಾಂಕ 04-06-2017 ರ

ಭಾನುವಾರ , ಬೆಳಗ್ಗೆ 10-30ಕ್ಕೆ

ಸ್ಥಳ :

ಕಿತ್ತೂರು ರಾಣಿ ಚನ್ನಮ್ಮ ವೇದಿಕೆ,

ಯುವಜನ ವಸತಿ ನಿಲಯ, 

ಬೆಳಗುತ್ತಿ ಗ್ರಾಮ

ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ.

 

ಇದು ಪಂಚವಾಣಿ

“IDUPANCHA VANI”

MONTHLY MAGAZINE,

(Veerashaiva Lingayath Panchamasali

Jagadguru Peeta- Harihara)

Door No: 477, 1st Floor, 5th Main, 7th Cross,

P.J. Extension, Chethana Hotel Road,


Davangere-577002, Karnataka State.


Ph : (08192) - 222008

 

ದಿನಾಂಕ 04-06-2017 ರಂದು

ಹೊನ್ನಾಳಿ ತಾಲ್ಲೂಕು,

ವೀರಶೈವ ಪಂಚಮಸಾಲಿ  ಸಮಾಜ

ಮಹಿಳಾ ಘಟಕ , ನೌಕರ ಘಟಕ ,

ಬೆಳಗುತ್ತಿ ಗ್ರಾಮ ಘಟಕ

ಇವರ ಸಂಯುಕ್ತ ಆಶ್ರಯದಲ್ಲಿ

ಪ್ರತಿಭಾ ಪುರಸ್ಕಾರ

ಹಾಗೂ ಸನ್ಮಾನ ಸಮಾರಂಭ

ದಿನಾಂಕ 04-06-2017 ರ

ಭಾನುವಾರ , ಬೆಳಗ್ಗೆ 10-30ಕ್ಕೆ

ಸ್ಥಳ :

ಕಿತ್ತೂರು ರಾಣಿ ಚನ್ನಮ್ಮ ವೇದಿಕೆ,

ಯುವಜನ ವಸತಿ ನಿಲಯ, 

ಬೆಳಗುತ್ತಿ ಗ್ರಾಮ

ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ.

 

 

 

Go to top