23 ಅಕ್ಟೋಬರ್ 2025 ರಂದು

ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಬೆಳ್ಳಿ ಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮನವರ  201 ನೇ ವಿಜಯೋತ್ಸವ

ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಬೆಳ್ಳಿ ಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮನವರ  201 ನೇ ವಿಜಯೋತ್ಸವ

***************************************************************************************

 

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025

ಧರ್ಮ - ಹಿಂದು

ಜಾತಿ-  ಲಿಂಗಾಯತ ಪಂಚಮಸಾಲಿ

ಕ್ರಮ ಸಂಖ್ಯೆ- A 0868

ಉಪಜಾತಿ -  ಬರೆಸುವ ಅವಶ್ಯಕತೆಯಿಲ್ಲ.

ಪ್ರಕಟಣೆ : ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.

 

 

 

ದೆಹಲಿಯ ಲೋಕಸಭಾ 7 ನೇಯ ಗೇಟ್ ಮುಂಭಾಗದ ಆವರಣದಲ್ಲಿ ಇರುವ ವೀರರಾಣಿ ಕಿತ್ತೂರು ಚನ್ನಮ್ಮ 200 ನೇಯ ವಿಜಿಯೋತ್ಸವ

ದೆಹಲಿಯ ಲೋಕಸಭಾ 7 ನೇಯ ಗೇಟ್ ಮುಂಭಾಗದ ಆವರಣದಲ್ಲಿ ಇರುವ ವೀರರಾಣಿ ಕಿತ್ತೂರು ಚನ್ನಮ್ಮ 200 ನೇಯ ವಿಜಿಯೋತ್ಸವ

 

ಪಂಚಮಸಾಲಿ ಸಂಘದ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ|| ಶ್ರೀ ಸೋಮನಗೌಡ ಮಾಲಿಪಾಟೀಲ್ (ಪಂಚಮಸಾಲಿ AK47) 

ದಿನಾಂಕ 01-09-2024ರಂದು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ನಡೆದ ರಾಜ್ಯ ಸಂಘದ ಸಭೆಯಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ
ಪ್ರೊ|| ಶ್ರೀ ಸೋಮನಗೌಡ ಮಾಲಿಪಾಟೀಲ್ (ಪಂಚಮಸಾಲಿ AK47) ರವರಿಗೆ ಹಾಗು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹೊನ್ನಾಳಿಯ *ಶ್ರೀ ಪರಮೇಶ್ ಪಟ್ಟಣಶೆಟ್ಟಿ ರವರಿಗೆ
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪರವಾಗಿ
ತುಂಬುಹೃದಯದ ಅಭಿನಂದನೆಗಳು
ತಮ್ಮ ಸಾರಥ್ಯದಲ್ಲಿ ಪಂಚಮಸಾಲಿ ಸಮುದಾಯದ ಸಂಘಟನೆಯು ಇನ್ನು ಹೆಚ್ಚು ಅಭಿವೃದ್ಧಿ ಹೊಂದಲೆಂದು ಈ ಮೂಲಕ ಹಾರೈಸುತ್ತೇವೆ