ದಿನಾಂಕ 04-02-2026ರ ಬುಧವಾರದಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಅಂಗೈಕ್ಯ ಡಾ|| ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ 13ನೇ ವರ್ಷದ ಪುಣ್ಯಸ್ಮರಣೋತ್ಸವವನ್ನು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜಗದ್ಗುರುಗಳವರ ಕರ್ತೃಗದ್ದುಗೆಗೆ ಬೆಳಿಗ್ಗೆ 8-00 ಘಂಟೆಗೆ ಮಹಾರುದ್ರಾಭಿಷೇಕ ಮತ್ತು 09-30 ಘಂಟೆಗೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಹಾಗೂ ಬೆಳಗ್ಗೆ 11-00 ಘಂಟೆಗೆ ಸಮಾಜ ಬಾಂಧವರಿಂದ ಜಗದ್ಗುರು ಮಹಾಂತ ಶ್ರೀಗಳ ಪಂಚಲೋಹದ ಮೂರ್ತಿ ಮತ್ತು ಶ್ರೀಗಳ ಪಾದುಕೆಯ ಪಲ್ಲಕ್ಕಿ ಉತ್ಸವ ಜರುಗುರುವುದು. ನಂತರ 12-00 ಘಂಟೆಗೆ ಪಂಚಮಸಾಲಿ ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಧರ್ಮ ಸಭೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಎಲ್ಲಾ ಸರ್ವ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭೆಯ ನಂತರ ಪ್ರಸಾದ ಸ್ವೀಕರಿಸಿ ಶ್ರೀಗಳವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪರವಾಗಿ
ಭಕ್ತ ವೃಂದ
ದಾಸೋಹ ಸೇವೆ : ಈ ದಿನಾಂಕದ ಪೂಜೆ ಮತ್ತು ನಿತ್ಯ ದಾಸೋಹ ನಿಧಿಯ ಸೇವಾ ಕರ್ತರಿಂದ
ಪಲ್ಲಕ್ಕಿ ಸೇವೆ : ಶ್ರೀ ಪಿ.ವಿ.ರವಿಕುಮಾರ್ ಪೂಜಾರ್ ಮತ್ತು ದೊಡ್ಡಬಾತಿ ಗ್ರಾಮಸ್ಥರಿಂದ
ಶ್ರೀಗದ್ದುಗೆ ಅಲಂಕಾರ ಸೇವೆ : ಶ್ರೀ ಜಿ. ಷಣ್ಮುಖಪ್ಪ ಮೇಷ್ಟ್ರು, ಮತ್ತು ಮಕ್ಕಳು, ದಾವಣಗೆರೆ, ಮತ್ತು ಶ್ರೀಮತಿ ಸಿದ್ದಮ್ಮ ಶ್ರೀ ಪ್ರಕಾಶ್ ಶಾನಭೋಗರ, ದೇವರಬೆಳಕೆರೆ.
ಸಮಾಳ ಮತ್ತು ನಂದಿಕೂಲು ಸೇವೆ : ಶ್ರೀ ಎನ್. ಶಿವಾನಂದಪ್ಪ ಮತ್ತು ಮಕ್ಕಳು, ಗೌರಿಹಳ್ಳಿ ಹಾಗೂ ಬೆಂಡಿಗೆರೆ ಗ್ರಾಮದ ಸಮಾಜ ಬಾಂಧವರಿಂದ
: ಈ ದಿನಾಂಕದ ಪೂಜೆ ಮತ್ತು ನಿತ್ಯ ದಾಸೋಹ ನಿಧಿಯ ಸೇವಾ ಕರ್ತರು :
01 ಶ್ರೀ ಶರಣಪ್ಪ ಡಿ ಗಾಂಜಿ, ಯಲಬುರ್ಗ,
02. ಶ್ರೀ ದೇವೇಂದ್ರಪ್ಪ ಬಳ್ಳುಟಗಿ ಕುಷ್ಟಗಿ,
03. ಶ್ರೀ ಮಲ್ಲಪ್ಪ ಮಾರ್ತಾಂಡಪ್ಪ ಹನುಮನಹಳ್ಳಿ, ಹಾವೇರಿ
04 ಶ್ರೀ ಜೆ.ಎಸ್.ಚನ್ನಬಸಪ್ಪ, ಬೆನಕನಹಳ್ಳಿ (ಸಾ) ಹೊನ್ನಾಳ್ಳಿ (ತಾ),
05. ಅಂ॥ ಶ್ರೀಮತಿ ಗೌರಮ್ಮ ಕೋಂ ಸಂಗಪ್ಪ, ಮೋಟೆಬೆನ್ನೂರು, ಬ್ಯಾಡಗಿ (ತಾ)
06. ಶ್ರೀ ಎಂ.ಸುಮಾ ವಿಶ್ವೇಶರಯ್ಯ, ಕಂಚಿಪುರ ಗ್ರಾಮ, ಹೊಸದುರ್ಗ (ತಾ)..
07. ಶ್ರೀಎಂ.ಟಿ .ಬಸವನಗೌಡ್ರು, ಮಾಜಿ ಜಿಲ್ಲಾ ಪಂಚಾಯ್ತ ಸದಸ್ಯರು.ಯು, ಬೇವಿನಹಳ್ಳಿ ಹರಪನಹಳ್ಳಿ (ತಾ)
08. ಜಿ.ಮಂಜುನಾಥ, ಶ್ರೀ ವೀರಭದ್ರೇಶ್ವರ ಜ್ಯುವೆಲರಿ, ಅಶೋಕ ರಸ್ತೆ, ದಾವಣಗೆರೆ
09. ಶ್ರೀ ವೀರರಾಣಿಕಿತ್ತೂರುಚನ್ನಮ್ಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ಹಾವೇರಿ,
10. ಶ್ರೀವೀರೇಶ್ ತೋಟದ್, ದಾವಣಗೆರೆ.
11. ಶ್ರೀಮತಿ ಸುಮಂಗಲ ಅಧಿಕಾರಿ, ದಾವಣಗೆರೆ
12. ಶ್ರೀ ಹರ ವಿವಿದೋದ್ದೇಶ ಸಹಕಾರಿ ಸಂಘ ನಿಯಮಿತ , ಹರಿಹರ,
13. ಉತ್ತಂಗಿ ದೈವಸ್ಥರಿಂದ ಹಡಗಲಿ ತಾಲ್ಲೂಕು,
14. ತಲವಾಗಲು ಸಮಸ್ಥ ಗ್ರಾಮಸ್ಥರು, ಹರಪನಹಳ್ಳಿ ತಾ
15. ಇಟಗಿ ದೈವಸ್ಥರಿಂದ ಹಡಗಲಿ ತಾಲ್ಲೂಕು,
15 ಗುಂಡಗತ್ತಿ ಗ್ರಾಮದ ಗ್ರಾಮಸ್ಥರು ಹರಪನಹಳ್ಳಿ ತಾಲ್ಲೂಕು,
17. ತೌಡೂರುಗ್ರಾಮದ ಸಮಾಜ ಬಾಂಧವರು, ಹರಪನಹಳ್ಳಿ ತಾಲ್ಲೂಕು,





